ಕಿತ್ತಳೆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯಬೇಡಿ; ಮನೆಯಲ್ಲೇ ತಯಾರಿಸಿ ಹೋಮ್ಮೇಡ್ ಸೋಪ್!
ಮಾರುಕಟ್ಟೆಯಲ್ಲಿ ಕಿತ್ತಳೆ ಹಣ್ಣುಗಳು ಹೇರಳವಾಗಿ ಸಿಗುತ್ತಿವೆ. ವಿಟಮಿನ್ ಸಿ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವ ಕಿತ್ತಳೆ ಆರೋಗ್ಯಕ್ಕೆ ಪ್ರಯೋಜನಕಾರಿ. ಅಷ್ಟೇ ಅಲ್ಲ, ಕಿತ್ತಳೆಯ ಸಿಪ್ಪೆಯಲ್ಲೂ ಫೈಬರ್, ಕ್ಯಾಲ್ಸಿಯಂ, ಫ್ಲೇವನಾಯ್ಡ್ಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳಿವೆ. ಹೀಗಾಗಿ…
