ಬ್ರಹ್ಮಾಂಡದ ಸೃಷ್ಟಿಕರ್ತೆ ಕೂಷ್ಮಾಂಡ ದೇವಿ! ನವರಾತ್ರಿಯ ನಾಲ್ಕನೇ ದಿನದ ಪೂಜಾ ವಿಧಾನ ಮತ್ತು ಮಹತ್ವವೇನು?
ಶರನ್ನವರಾತ್ರಿಯ ನಾಲ್ಕನೇ ದಿನ ನವದುರ್ಗೆಯ ನಾಲ್ಕನೇ ಸ್ವರೂಪವಾದ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ. ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವಿ ಎಂಬ ಪೌರಾಣಿಕ ನಂಬಿಕೆಯಿರುವ ಕೂಷ್ಮಾಂಡ ದೇವಿಯ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ಭಕ್ತರು ದೇವಿಯನ್ನು…
