ಬೇಸಿಗೆಯ ಪಾನೀಯವೆಂದು ನಿರ್ಲಕ್ಷಿಸಬೇಡಿ! ಚಳಿಗಾಲದಲ್ಲೂ ನಿಂಬೆ ನೀರು ಕುಡಿಯುವುದರಿಂದ ಹಲವು ಲಾಭ
ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತಂಪು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಅನೇಕರು ತಣ್ಣನೆಯ ನೀರು ಮತ್ತು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕುಡಿಯುವ ನಿಂಬೆ ನೀರನ್ನೂ ಚಳಿಗಾಲದಲ್ಲಿ ಸೇವಿಸಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ.…
