ದೇಸಿ ತುಪ್ಪದ ಬಳಕೆಯಲ್ಲಿ ಈ ವಿಚಾರಗಳನ್ನು ಮರೆಯಬೇಡಿ; ಯಾವುದು ಪ್ರಯೋಜನ, ಯಾವುದು ಅಪಾಯ?
ದೇಸಿ ತುಪ್ಪ ಭಾರತೀಯ ಆಹಾರ ಪದ್ಧತಿಯ ಅವಿಭಾಜ್ಯ ಭಾಗ. ಅಡುಗೆಯಲ್ಲಿ ಬಳಸುವುದಷ್ಟೇ ಅಲ್ಲದೆ, ಚರ್ಮದ ಆರೈಕೆ ಮತ್ತು ಮನೆಮದ್ದಾಗಿಯೂ ಇದನ್ನು ಅನೇಕರು ಬಳಸುತ್ತಾರೆ. ರಾತ್ರಿ ಮಲಗುವ ಮುನ್ನ ಪಾದದ ಅಂಗಾಲುಗಳಿಗೆ ತುಪ್ಪ ಹಚ್ಚುವುದು, ಹೊಕ್ಕುಳಿಗೆ ತುಪ್ಪ…
