ಅಕ್ಷರ ಗಾತ್ರ

ಹಕ್ಕು ನಿರಾಕರಣೆ

ನಮ್ಮ ವಿಷಯ, ಜಾಹೀರಾತು ಮತ್ತು ಹೊರಗಿನ ಲಿಂಕ್‌ಗಳ ಕುರಿತ ಸ್ಪಷ್ಟೀಕರಣ.

ಕೊನೆಯ ಪರಿಷ್ಕರಣೆ: 18 ನವೆಂಬರ್ 2026

NTV ಕನ್ನಡದ ಸುದ್ದಿ ಮತ್ತು ಮಾಹಿತಿ ಸಾರ್ವಜನಿಕ ಮಾಹಿತಿಗಾಗಿ. ನಿಖರತೆಗೆ ಎಲ್ಲಾ ಪ್ರಯತ್ನ ಮಾಡಿದರೂ, ಬದಲಾಗುತ್ತಿರುವ ಘಟನೆಗಳಲ್ಲಿ ಮಾಹಿತಿ ನಂತರ ಪರಿಷ್ಕರಣೆಯಾಗಬಹುದು.

  • ಅಭಿಪ್ರಾಯ: ಅಂಕಣ ಮತ್ತು ಅತಿಥಿ ಲೇಖನಗಳಲ್ಲಿನ ಅಭಿಪ್ರಾಯಗಳು ಲೇಖಕರವು; ಅವು NTV ಕನ್ನಡದ ನಿಲುವು ಎಂದು ಭಾವಿಸಬಾರದು.
  • ಆರೋಗ್ಯ: ಆರೋಗ್ಯ ಸಂಬಂಧಿ ಲೇಖನಗಳು ಸಾಮಾನ್ಯ ಮಾಹಿತಿಗೆ ಮಾತ್ರ; ವೈದ್ಯಕೀಯ ಸಲಹೆಗೆ ವೈದ್ಯರನ್ನು ಸಂಪರ್ಕಿಸಿ.
  • ಹಣಕಾಸು: ಮಾರುಕಟ್ಟೆ ಸುದ್ದಿಗಳು ಹೂಡಿಕೆ ಸಲಹೆಯಲ್ಲ; ಹೂಡಿಕೆಗೆ ಮುನ್ನ ನೋಂದಾಯಿತ ಸಲಹೆಗಾರರನ್ನು ಸಂಪರ್ಕಿಸಿ.
  • ಜ್ಯೋತಿಷ್ಯ ಮತ್ತು ಆಧ್ಯಾತ್ಮ: ನಂಬಿಕೆ ಆಧಾರಿತ ವಿಷಯ; ಇವುಗಳ ವೈಜ್ಞಾನಿಕ ನಿಖರತೆಯನ್ನು NTV ಕನ್ನಡ ಖಾತರಿಪಡಿಸುವುದಿಲ್ಲ.
  • ಜಾಹೀರಾತು: ಜಾಹೀರಾತುಗಳ ಹೇಳಿಕೆ, ಬೆಲೆ ಮತ್ತು ಸಂಪರ್ಕ ಸಂಖ್ಯೆಗಳು ಜಾಹೀರಾತುದಾರರವು — ಅವು NTV ಕನ್ನಡದ ಸಂಪರ್ಕ ವಿವರಗಳಲ್ಲ. NTV ಕನ್ನಡವನ್ನು support@ntvkannada.com ಮೂಲಕ ಮಾತ್ರ ಸಂಪರ್ಕಿಸಿ.
  • ಹೊರಗಿನ ಲಿಂಕ್‌ಗಳು: ಇತರ ವೆಬ್‌ಸೈಟ್‌ಗಳ ವಿಷಯಕ್ಕೆ ನಾವು ಜವಾಬ್ದಾರರಲ್ಲ.
  • ಸಮೀಕ್ಷೆಗಳು: ಓದುಗರ ಅಭಿಪ್ರಾಯ ಸಮೀಕ್ಷೆಗಳು ವೈಜ್ಞಾನಿಕ ಮಾದರಿ ಸಮೀಕ್ಷೆಗಳಲ್ಲ.

NTV ಕನ್ನಡದ ಹೆಸರಿನಲ್ಲಿ ಹಣ ಕೇಳುವ, ಉದ್ಯೋಗ ಭರವಸೆ ನೀಡುವ ಅಥವಾ ಕರೆ ಮಾಡುವವರ ಬಗ್ಗೆ ಎಚ್ಚರ ವಹಿಸಿ. ಸಂಶಯವಿದ್ದರೆ support@ntvkannada.com ಗೆ ಬರೆದು ಖಚಿತಪಡಿಸಿಕೊಳ್ಳಿ.


English version

This English version is provided for convenience. It has the same meaning as the Kannada text above.

All news, articles, and information published on NTV Kannada (ntvkannada.com) are provided in good faith for general public informational purposes only.

  • Opinions & Commentary: Views expressed in columns and guest articles are those of the respective authors and do not represent the official editorial stance of NTV Kannada.
  • Health & Medical: Articles on health, wellness, and fitness are for informational awareness only and must not be treated as professional medical advice.
  • Financial & Investment: Business and financial reports do not constitute investment advice. Readers should consult certified financial advisors before making investment decisions.
  • Astrology & Faith: Content relating to astrology, horoscopes, and spiritual traditions is based on faith and cultural belief; NTV Kannada makes no scientific warranties regarding its accuracy.
  • Third-Party Advertisements: Advertisements, sponsored articles, and commercial claims are the sole responsibility of the advertisers. NTV Kannada does not endorse products, services, or claims advertised.
  • External Links: We are not responsible for the privacy policies or content of external websites linked from our pages.
  • Copyright & DMCA Takedown: If you believe any copyrighted material appears on our website without authorization, please submit a written takedown notice with proof of ownership to support@ntvkannada.com.

Beware of fraudulent individuals claiming to represent NTV Kannada asking for money or offering fake employment. Contact us directly at support@ntvkannada.com for verification.