ಶನಿವಾರ ಶನಿದೇವರ ಜೊತೆಗೆ ಹನುಮಂತನನ್ನೂ ಏಕೆ ಪೂಜಿಸುತ್ತಾರೆ? ಇಬ್ಬರ ಸಂಬಂಧದ ಹಿಂದಿದೆ ರೋಚಕ ಪೌರಾಣಿಕ ಕಥೆ!
ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನಕ್ಕೂ ವಿಶೇಷ ಧಾರ್ಮಿಕ ಮಹತ್ವವಿದೆ. ಒಂದೊಂದು ದಿನವನ್ನು ಒಂದೊಂದು ದೇವತೆಯ ಆರಾಧನೆಗೆ ಮೀಸಲಿಡಲಾಗಿದೆ. ಅದರಂತೆ ಶನಿವಾರವನ್ನು ಶನಿದೇವರ ಪೂಜೆಗೆ ಅತ್ಯಂತ ವಿಶೇಷವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತರು ಶನಿದೇವರನ್ನು…
