ಪಂದ್ಯ ಸೋತರೂ ಬೌಲರ್ ಗಳ ಬೆನ್ನಿಗೆ ನಿಂತ ಶ್ರೇಯಸ್ ಅಯ್ಯರ್! ಸೋಲಿನ ಬಗ್ಗೆ ಅಯ್ಯರ್ ನೀಡಿದ ಸ್ಪಷ್ಟನೆ ಏನು?
ರಾಂಚಿ: ಸ್ಕೋರ್ಬೋರ್ಡ್ನಲ್ಲಿ ಬರೋಬ್ಬರಿ 249 ರನ್ಗಳು! ಗೆಲುವು ಭಾರತದ ಕೈಯಲ್ಲೇ ಇದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಆದರೆ ರಾಂಚಿ ಮೈದಾನದಲ್ಲಿ ನಡೆದಿದ್ದೇ ಬೇರೆ! ಟೀಮ್ ಇಂಡಿಯಾದ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ವೆಸ್ಟ್ ಇಂಡೀಸ್ ಬ್ಯಾಟರ್ಗಳು, ಇನ್ನೂ…
