ಜೀವನಶೈಲಿ
ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೀರಾ? ಎದೆ ಉರಿ ಮಾತ್ರವಲ್ಲ, ಈ ಸಮಸ್ಯೆಗಳೂ ಕಾಡಬಹುದು!
ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಊಟ ಮಾಡುವುದು ಹಲವರ ಅಭ್ಯಾಸವಾಗಿದೆ. ಕೆಲಸದ ಒತ್ತಡ, ತಡವಾಗಿ ಮನೆಗೆ ಬರುವುದು ಅಥವಾ ರಾತ್ರಿ ಹೆಚ್ಚು ಹೊತ್ತು ಎಚ್ಚರವಾಗಿರುವುದರಿಂದ ಊಟದ ಸಮಯವೂ ತಡವಾಗುತ್ತಿದೆ. ಆದರೆ ರಾತ್ರಿ ತಡವಾಗಿ ಊಟ…