ಅಕ್ಷರ ಗಾತ್ರ

ಸುರೇಶ್ ಬಾಬು (Suresh Babu)

ಸಂಪಾದಕರು (Editor) · NTV ಕನ್ನಡ

ಕರ್ನಾಟಕದ ರಾಜಕೀಯ, ಆಡಳಿತ, ವಿಧಾನಸೌಧ ಹಾಗೂ ಚುನಾವಣಾ ವಿದ್ಯಮಾನಗಳನ್ನು 10+ ವರ್ಷಗಳಿಂದ ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರು. Senior Political Correspondent covering Karnataka state politics, governance, and policy with over a decade of journalistic experience.

212 ವರದಿಗಳು

ಜಿಲ್ಲೆ

ಬೆಳಗಾವಿಯಲ್ಲಿ ಆಸ್ತಿ ಕಲಹಕ್ಕೆ ಡಬಲ್ ಮರ್ಡರ್; ಅತ್ತೆ-ಅಳಿಯನ ಹತ್ಯೆ ಮಾಡಿದ ಸಂಬಂಧಿಕರು!

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನಲ್ಲಿ ಜಮೀನು ಹಂಚಿಕೆ ವಿವಾದ ವಿಕೋಪಕ್ಕೆ ತಿರುಗಿ ಅತ್ತೆ-ಅಳಿಯನ ಹತ್ಯೆ ನಡೆದಿದೆ. 10 ಎಕರೆ ಆಸ್ತಿ ಕಲಹಕ್ಕೆ ಇಬ್ಬರು ಬಲಿಯಾಗಿದ್ದು, ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.