ಚಿನ್ನದ ಬೆಲೆ ಕುಸಿತದ ಬೆನ್ನಲ್ಲೇ ಹೊಸ ಎಚ್ಚರಿಕೆ; ಗ್ರಾಹಕರೇ ಈ ಕೋಡ್ ಪರಿಶೀಲಿಸಲು ಮರೆಯಬೇಡಿ!
ಬೆಂಗಳೂರು: ಮದುವೆ ಸೀಸನ್ನಲ್ಲಿ ಚಿನ್ನ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ಇಳಿಕೆಯ ಹಾದಿಯಲ್ಲಿದ್ದು, ಕೇವಲ 10 ದಿನಗಳಲ್ಲೇ 10 ಗ್ರಾಂ ಚಿನ್ನದ ದರ ಬರೋಬ್ಬರಿ 14,720 ರೂಪಾಯಿ…
