ದಿಲ್ಜಿತ್ ದೋಸಾಂಜ್ ಶೋಗೆ ಬಾಂಬ್ ಬೆದರಿಕೆ! ಮೆಟ್ರೋದಲ್ಲಿ ಬರಬೇಡಿ, ಮಕ್ಕಳನ್ನೂ ಕರೆತರಬೇಡಿ ಎಂದು ಎಚ್ಚರಿಕೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದು, ಕಾರ್ಯಕ್ರಮದ ಭದ್ರತೆ ಕುರಿತು…
