ರಾಹುಲ್ ಗಾಂಧಿ ತಳ್ಳಿದರಾ ಎಂಬ ಚರ್ಚೆ ಬೆನ್ನಲ್ಲೇ ಮತ್ತೊಂದು ಸುದ್ದಿ! ಡಿಕೆಶಿ ವಾಚ್ ಕಳೆದುಹೋಯ್ತಾ?
ಬೆಂಗಳೂರು: ದೆಹಲಿಯಲ್ಲಿ ನಡೆದ ಇಂಡಿಯಾ ಬ್ಲಾಕ್ ಪ್ರತಿಭಟನಾ ರ್ಯಾಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ದುಬಾರಿ ವಾಚ್ ನಾಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಜನಜಂಗುಳಿಯಲ್ಲಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಹುವೈ ಸ್ಮಾರ್ಟ್ವಾಚ್ ಕಳೆದುಹೋಗಿದೆ ಎಂಬ…
